ಭಾರತ ಚೀನಾ ನಡುವೆ ಗಡಿ ವಿವಾದ ಮತ್ತೆ ಸದ್ದು ಮಾಡಿದೆ. ಭಾರತೀಯ ಸೇನೆಯ ಕಾರ್ಯಾಚರಣೆಯನ್ನು ಎದುರಿಸುವ ಉದ್ದೇಶದಿಂದ ಪ್ಯಾಂಗೊಂಗ್ ತ್ಸೋ ಕೆರೆಯ ಚಿಕ್ಕದಾದ ಪ್ರದೇಶ ಖುರ್ನಾಕ್ ಎಂಬಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಮೇಲ್ಸೆತುವೆಯೊಂದನ್ನು ನಿರ್ಮಿಸುತ್ತಿದೆ.<br /><br /><br />Pangong Tso lake has been the centre of dispute near LAC. Here is what China has done now